ರಂಜಾನ್ ಸಾರ್ವತ್ರಿಕ ರಜೆ ಮೇ.2ಕ್ಕೆ-ಸರ್ಕಾರದ ಆದೇಶ

Spread the love

 

ಪ್ರಜಾಪಥ ವಾರ್ತೆ

ಗದಗ: ಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ರಂಜಾನ್ ಹಬ್ಬದ ರಜೆಯನ್ನು ಮೇ.3 ರ ಬದಲಾಗಿ ಮೇ.2 ರಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಂಜಾನ್ ಹಬ್ಬವನ್ನು ಮೇ.2 ರಂದು ಆಚರಿಸಲು ‘ಚಂದ್ರ ದರ್ಶನ ಕಮೀಟಿ’ (ಮೂನ್ ಕಮೀಟಿ) ನಿರ್ಧರಿಸಿದ್ದರಿಂದ ಸರ್ಕಾರವು ಸಾರ್ವತ್ರಿಕ ರಜೆಯನ್ನು ಮೇ.3 ರ ಬದಲಾಗಿ ಮೇ.2 ರಂದು ಘೋಷಿಸಿದೆ.

Leave a Reply

Your email address will not be published. Required fields are marked *