ಗದಗ ಉಪವಿಭಾಗಾಧಿಕಾರಿಯಾಗಿ ಅನ್ನಪೂರ್ಣ ಅಧಿಕಾರ ಸ್ವೀಕಾರ
ಗದಗ ಎಸಿ ವಗಾವಣೆ ಹಿನ್ನಲೆ-ಅಪರ ಜಿಲ್ಲಾಧಿಕಾರಿ ಹುದ್ದೆ ಹೆಚ್ಚುವರಿ ಕಾರ್ಯಭಾರ
ಪ್ರಜಾಪಥ ವಾರ್ತೆ
ಗದಗ: ಸರ್ಕಾರದ ಆದೇಶದನ್ವಯ ಗದಗ ಜಿಲ್ಲೆಯ ಉಪವಿಭಾಗಾಧಿಕಾರಿಯಾಗಿ ಶ್ರೀಮತಿ ಅನ್ನಪೂರ್ಣ ನಾಗಪ್ಪ ಮುದುಕಮ್ಮನವರ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ ಅಪರ ಜಿಲ್ಲಾಧಿಕಾರಿಗಳ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಂಡಿದ್ದು, ಅವರು ಈ ಹಿಂದೆ ಹಾವೇರಿಯ ಜಿಲ್ಲೆಯ ಸವಣೂರು ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.