Prajapath

ಮುಖ್ಯಾಂಶಗಳು

ಶ್ರೀಮತಿ ರತ್ನವ್ವ ಶೇಖರಗೌಡ ದಿಡ್ಡಿಮನಿ ನಿಧನ

Spread the love

 

ಪ್ರಜಾಪಥ ವಾರ್ತೆ
ಗದಗ: ತಾಲ್ಲೂಕಿನ ಹುಯಿಲಗೋಳ ಗ್ರಾಮದ ನಿವಾಸಿ ಶ್ರೀಮತಿ ರತ್ನವ್ವ ಶೇಖರಗೌಡ ದಿಡ್ಡಿಮನಿ (74) ಅವರು ರವಿವಾರ ನಿಧನರಾದರು.
ಮೂವರು ಪುತ್ರರು, ಓರ್ವ ಪುತ್ರಿ ಸೇರಿ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ಸೋಮವಾರ (ಫೆ.17) ಬೆಳಿಗ್ಗೆ 10 ಗಂಟೆಗೆ ಸ್ವಗ್ರಾಮ ಹುಯಿಲಗೋಳದಲ್ಲಿ ನಡೆಯಲಿದೆ.
===

 

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!