ಪ್ರಜಾಪಥ ವಾರ್ತೆ
ಗದಗ: ಗದಗ ಜಿಲ್ಲೆಯ ಶೈಕ್ಷಣಿಕ ಪರಿಸರದಲ್ಲಿ ‘ಬಿಪಿನ್ ಚಿಕ್ಕಟ್ಟಿ ಹಾಗೂ ವಿನಯ ಚಿಕಟ್ಟಿ ಪಿಯು ಸೈನ್ಸ್ ಕಾಲೇಜಜು ಮುಂಚೂಣಿ ಹಾಗೂ ಅಗ್ರ ಸ್ಥಾನದಲ್ಲಿವೆ. ಈ ಕಾಲೇಜುಗಳಲ್ಲಿ ಪ್ರಸಕ್ತ 2025-26 ನೇ ಸಾಲಿಗೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯಬೇಕೆನ್ನುವ, ಸಿಬಿಎಸ್ ಇ, ರಾಜ್ಯ ಪಠ್ಯಕ್ರಮ ಹಾಗೂ ಐಸಿಎಸ್ಇ ನಲ್ಲಿ , 10 ನೇ ತರಗತಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ.
ಏಪ್ರಿಲ್ 6 ರಂದು ರವಿವಾರ ಬೆಳಿಗ್ಗೆ 10.30ಕ್ಕೆ ನಗರದ ಕೆ.ಸಿ. ರಾಣಿ ರಸ್ತೆಯಲ್ಲಿ ಇರುವ ‘ವಿನಯ ಚಿಕ್ಕಟ್ಟಿ ಪಿಇಯು ಸೈನ್ಸ್ ಆಂಡ್ ಕಾಮರ್ಸ್ ಕಾಲೇಜಿನಲ್ಲಿ (ಮಾಡೆಲ್ ಹೈಸ್ಕೂಲ್ ಆವರಣ)ದಲ್ಲಿ ‘ಪ್ರವೇಶ ಪರೀಕ್ಷೆ’ ನಡೆಯಲಿದ್ದು, ಈ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಬಹುದು..
ಪ್ರವೇಶ ಪರೀಕ್ಷೆ ಬರೆಯಲಿಚ್ಛಿಸುವವರು ಕೂಡಲೇ ಸ್ಕ್ಯಾನ್ ಮಾಡಿ.. ನೋಂದಣಿ ಮಾಡಿಸಿಕೊಳ್ಳಿ, ನಿಗದಿತ 50 ರೂ. ಫೀ ಕಟ್ಟಿ ಪ್ರವೇಶ ಪರೀಕ್ಷೆ ಬರೆದು, ಪ್ರವೇಶ ಪಡೆದುಕೊಳ್ಳಿ ಎಂದು ಕಾಲೇಜು ಹೇಳಿದೆ.
