PFI ಸಂಘಟನೆ ಮೇಲೆ 5 ವರ್ಷ ನಿಷೇಧ ಹೇರಿದ ಕೇಂದ್ರ-ಕೊಟ್ಟ ಕಾರಣಗಳೇನು?

Spread the love

3. ಪಿಎಫ್‌ಐನ ಸಂಸ್ಥಾಪಕ ಸದಸ್ಯರು ನಿಷೇಧಿತ ಭಯೋತ್ಪಾದನಾ ಸಂಘಟನೆಯಾದ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ – Students Islamic Movement of India (SIMI) Jamat-ul-Mujahideen Bangladesh (JMB) ಸಂಘಟನೆಯೊಂದಿಗೆ ಪಿಎಫ್‌ಐಗೆ ನಂಟು ಇತ್ತು.
4. ಪಿಎಫ್‌ಐ ಸಂಘಟನೆಗೆ ಜಾಗತಿಕ ಉಗ್ರ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಆಂಡ್ ಸಿರಿಯಾ (ಐಸಿಸ್‌- Islamic State of Iraq and Syria ISIS) ಜತೆಗೂ ನಂಟು ಇತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.

5. ಪಿಎಫ್‌ಐ ಸಂಘಟನೆಯು ಮೂಲಭೂತವಾದಕ್ಕೆ ಬೆಂಬಲ ಕೊಡುತ್ತಿತ್ತು ಹಾಗೂ ದೇಶದಲ್ಲಿ ಅಭದ್ರತೆ ಸೃಷ್ಠಿಗೆ ಕಾರಣವಾಗಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *