ಗದಗನಲ್ಲಿ ಮತ್ತೆ ಯುವಕನೋರ್ವನಿಗೆ ಚಾಕು ಇರಿತ-ನಡೆದದ್ದು ಯಾವ ಎರಿಯಾದಲ್ಲಿ; ಯಾರು ಹೊಡೆದದ್ದು?
ಪ್ರಜಾಪಥ ವಾರ್ತೆ
ಗದಗ: ನಗರದಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ಆಗಿದ್ದು ಬುಧವಾರ ಹುಡ್ಕೋ ಬಡಾವಣೆಯಲ್ಲಿ ವರದಿಯಾಗಿದೆ.
ನಗರದ ಕುಂಬಾರ ಓಣಿ ನಿವಾಸಿ, 27 ವರ್ಷದ ಅವಿನಾಶ ನಾಯ್ಕರ ಮೇಲೆ ಚಾಕು ಇರಿದ ಪರಿಣಾಮ ಎದೆ, ಹೊಟ್ಟೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ಗಾಯಳು ಅವಿನಾಶಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷ್ಣು ಪವಾರ್, ವಿನೋದ್ ಪವಾರ್, ಪ್ರಮೋದ್ ಪವಾರ್ ಎಂಬುವವರೇ ಮೇಲೆ ಚಾಕು ಇರಿತ ಆರೋಪ ಕೇಳಿ ಬಂದಿದೆ.
ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.