ವಿಧಾನ ಪರಿಷತ್ ಸಭಾಪತಿಯಾಗಿ ಹೊರಟ್ಡಿ ಅವಿರೋಧವಾಗಿ ಆಯ್ಕೆ

Spread the love

 

ಪ್ರಜಾಪಥ ವಾರ್ತೆ

ಸುವರ್ಣವಿಧಾನ ಸೌಧ (ಬೆಳಗಾವಿ): ವಿಧಾನ ಪರಿಷತ್ ನ ಸಭಾಪತಿಯಾಗಿ ಪರಿಷತ್ ನ ಹಿರಿಯ ಸದಸ್ಯ, ಬಿಜೆಪಿಯ ಬಸವರಾಜ ಹೊರಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು.

ಪರಿಷತ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು..

ಹೊರಟ್ಟಿ ಅವರು ಮೂರನೇ ಬಾರಿ ಈ ಹುದ್ದೆ ಅಲಂಕರಿಸಿದರು.

ನೂತನ ಸಭಾಪತಿ ಹೊರಟ್ಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಜೆಡಿಎಸ್ ನ ಭೋಜೇಗೌಡ ಸೇರಿ ಹಲವರು ಅಭಿನಂದಿಸಿ ಮಾತನಾಡುತ್ತಿದ್ದಾರೆ.

 

ಶಿಕ್ಷಕರಾಗಿ

Leave a Reply

Your email address will not be published. Required fields are marked *