ಮುಖ್ಯಾಂಶಗಳು

ಗದಗನ ಕಾರಾಗೃಹದಲ್ಲಿ ಪೋಕ್ಸೊ ಆರೋಪಿ ಆತ್ಮಹತ್ಯೆಗೆ ಶರಣು

ಪ್ರಜಾಪಥ ವಾರ್ತೆ ಗದಗ: ಪೋಕ್ಸೊ ಪ್ರಕರಣವೊಂದರಲ್ಲಿ ಆರೋಪಿಯಾಗಿ ಬಂಧಿಯಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಉಪಕಾರಾಗೃಹದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತನು ಗದಗ ತಾಲ್ಲೂಕಿನ

Read More
ಮುಖ್ಯಾಂಶಗಳು

ಎಚ್.ಕೆ. ಪಾಟೀಲರಿಗೆ ರಾಹುಲ್ ಗಾಂಧಿ ಸಾಂತ್ವನ

ಪ್ರಜಾಪಥ ವಾರ್ತೆ ಗದಗ: ಸೋಮವಾರ ನಿಧನರಾಗಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿ. ಕೆ.ಎಚ್. ಪಾಟೀಲ ಅವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಕೆ. ಪಾಟೀಲ ಅವರ ನಿಧನ ಸುದ್ದಿ

Read More
ಮುಖ್ಯಾಂಶಗಳು

ಗದಗನಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಬಾಲಿಶ ಹೇಳಿಕೆ

ಅನಿಲ್ ಮೆಣಸಿನಕಾಯಿ ಹೇಳಿಕೆಗೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಖಂಡನೆ ಪ್ರಜಾಪಥ ವಾರ್ತೆ ಗದಗ: ಕಳೆದ ಚುನಾವಣೆಯಲ್ಲಿ ಸೋಲಿನ ಬಳಿಕ ಹಾಗೂ ಬಿಜೆಪಿ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಅನಿಲ್

Read More
ಮುಖ್ಯಾಂಶಗಳು

ಎಚ್.ಕೆ. ಪಾಟೀಲರಿಗೆ ಮಾತೃವಿಯೋಗ

ಹುಲಕೋಟಿಯಲ್ಲಿ ನಾಳೆ ಮಧ್ಯಾಹ್ನ 2ಕ್ಕೆ ಅಂತ್ಯಕ್ರಿಯೆ ಪ್ರಜಾಪಥ ವಾರ್ತೆ ಹುಲಕೋಟಿ (ಗದಗ): ಸಹಕಾರ ರಂಗದ ಭೀಷ್ಮ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮಾಜಿ ಅಧ್ಯಕ್ಷ ದಿ.ಕೆ.ಎಚ್.

Read More
ಮುಖ್ಯಾಂಶಗಳು

ರೇಣುಕಾಚಾರ್ಯ ಎಂಬುದು ಕಾಲ್ಪನಿಕ ವ್ಯಕ್ತಿ-ಸರ್ಕಾರದಿಂದ ಜಯಂತಿ ಬೇಡ

ಸರ್ಕಾರದ ಆದೇಶ ಪ್ರಶ್ನಿಸಿ ಮನವಿ ನೀಡಲು ಗದಗನ ಬಸವದಳದ ನಿರ್ಣಯ ಪ್ರಜಾಪಥ ವಾರ್ತೆ ಗದಗ :ರೇಣುಕಾಚಾರ್ಯ ಎಂಬ ವ್ಯಕ್ತಿ ಕೆಲವರ ಕಲ್ಪನೆಯೇ ವಿನ: ವಾಸ್ತವದಲ್ಲಿ ಇಂಥ ವ್ಯಕ್ತಿಯ

Read More
ಮುಖ್ಯಾಂಶಗಳು

ಟ್ಯಾಂಕರ್ ಮೂಲಕ ತಕ್ಷಣ ನೀರು ಪೂರೈಕೆ ಆರಂಭಿಸಿ, ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳ ಜೊತೆ ಶಾಸಕ ಎಚ್.ಕೆ. ಪಾಟೀಲ ಸಭೆ

ಪ್ರಜಾಪಥ ವಾರ್ತೆ ಗದಗ: ಅವಳಿ ನಗರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬAಧಿಸಿದAತೆ ತುರ್ತು ಕ್ರಮ ಕೈಗೊಳ್ಳಬೇಕು. ತಕ್ಷಣವೇ 20 ಟ್ಯಾಂಕರ್ ಬಳಸಿಕೊಂಡು ನೀರು ಪೂರೈಸುವಂತೆ

Read More
ಮುಖ್ಯಾಂಶಗಳು

ಮಾ.31ಕ್ಕೆ ಭಾರತೀಯರ ಸೇವಾ ಸಮಿತಿಯ ಗದಗ ಜಿಲ್ಲಾ ಶಾಖೆಯ ಉದ್ಘಾಟನೆ ಹಾಗೂ ಸನ್ಮಾನ

ಪ್ರಜಾಪಥ ವಾರ್ತೆ ಗದಗ: ಭಾರತೀಯರ ಸೇವಾ ಸಮಿತಿಯ ಗದಗ ಜಿಲ್ಲಾ ಶಾಖೆಯ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ ಸಮಾರಂಭ ಮಾ.31 ರಂದು ಗುರುವಾರ ಸಂಜೆ 5 ಗಂಟೆಗೆ

Read More
ಮುಖ್ಯಾಂಶಗಳು

ಶಿವಮೊಗ್ಗ ಜಿಲ್ಲೆಯಲ್ಲಿ ಗದಗ ಜಿಲ್ಲೆಯ ಮೆಸ್ಕಾಂ ನೌಕರ ಸಾವು-ಇದಕ್ಕೆ ಕಾರಣವೇನು?

ಪ್ರಜಾಪಥ ವಾರ್ತೆ ಶಿವಮೊಗ್ಗ/ಗದಗ: ಟ್ರಾನ್ಸ್ ಫಾರ್ಮರ ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ, ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಯ ಸೊರಬ

Read More
ಮುಖ್ಯಾಂಶಗಳು

ತಿಂಗಳಿಂದ ಕುಡಿಯುವ ನೀರು ಬಂದಿಲ್ವಂತೆ- ಗದಗ-ಬೆಟಗೇರಿಯ ಯಾವ ಏರಿಯಾದವರ ಪ್ರತಿಭಟನೆ

ಪ್ರಜಾಪಥ ವಾರ್ತೆ ಗದಗ: ಬೇಸಿಗೆ ಆರಂಭದಲ್ಲೇ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕಾಡಲಾರಂಭಿಸಿದೆ. ಕಳೆದ ಒಂದು ತಿಂಗಳಿಂದ ಲೂ ಕುಡಿಯುವ ನೀರು ಪೂರೈಕೆ ಯಾಗಿಲ್ಲ ಎಂದು

Read More
ಮುಖ್ಯಾಂಶಗಳು

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ

ಪ್ರಜಾಪಥ ವಾರ್ತೆ ಗದಗ : ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು

Read More