
ಟ್ಯಾಂಕರ್ ಮೂಲಕ ತಕ್ಷಣ ನೀರು ಪೂರೈಕೆ ಆರಂಭಿಸಿ, ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳ ಜೊತೆ ಶಾಸಕ ಎಚ್.ಕೆ. ಪಾಟೀಲ ಸಭೆ
ಪ್ರಜಾಪಥ ವಾರ್ತೆ ಗದಗ: ಅವಳಿ ನಗರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬAಧಿಸಿದAತೆ ತುರ್ತು ಕ್ರಮ ಕೈಗೊಳ್ಳಬೇಕು. ತಕ್ಷಣವೇ 20 ಟ್ಯಾಂಕರ್ ಬಳಸಿಕೊಂಡು ನೀರು ಪೂರೈಸುವಂತೆ
Read More