ಮುಖ್ಯಾಂಶಗಳು
ಗದಗ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆಯಿಂದ 24 ಗಂಟೆವರೆಗೆ ಖಾಸಗಿ ಆಸ್ಪತ್ರೆ ಸೇವೆ ಬಂದ್-ಕಾರಣವೇನು?
ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಬಂದ್ ಜನತೆ ಸಹಕರಿಸಲು ಗದಗ ಐ.ಎಂ.ಎ ಮನವಿ ಪ್ರಜಾಪಥ ವಾರ್ತೆ ಗದಗ: ಕೋಲ್ಕತ್ತಾದ ಆರ್.ಜಿ. ವೈದ್ಯಕೀಯ ಮಹಾವಿದ್ಯಾಲಯದ...